ಫ್ರಾಂಕೋಯಿಸ್ ಎಂಗ್ಲೆರ್ಟ್ (ಜನನ ೬ ನವೆಂಬರ್ ೧೯೩೨) ಇವರು ಬೆಲ್ಜಿಯಮ್ ದೇಶದ ಸೈದ್ದಾಂತಿಕ ಭೌತಶಾಸ್ತ್ರಜ್ನ್ಞ. ಇವರು 'ಉಪಪರಮಾಣು ಕಣ ಗಳ ದ್ರವ್ಯರಾಶಿಯ ಉಗಮ'ದ ಬಗ್ಗೆ ನೀಡಿದ ಕೊಡುಗೆಗಾಗಿ ಇವರಿಗೆ ಪೀಟರ್ ಹಿಗ್ಸ್ ರವರೊಂದಿಗೆ ೨೦೧೩ರ ನೋಬೆಲ್ ಪ್ರಶಸ್ತಿ ಸಂದಿದೆ. == ==